lumbar puncture
ನಾಮವಾಚಕ

(ಸಾಮಾನ್ಯವಾಗಿ ರೋಗ ನಿದಾನಕ್ಕಾಗಿ) ಬೆನ್ನುಹುರಿಯ ದ್ರವವನ್ನು ಸೊಂಟದಲ್ಲಿ ಒಂದು ಟೊಳ್ಳು ಸೂಜಿಯಿಂದ ತೂತು ಮಾಡಿ ಎಳೆದುಕೊಳ್ಳುವುದು; ಕಟಿರಂಧ್ರ ಚಿಕಿತ್ಸೆ.